• About Us
  • Contact us
  • Privacy Policy
  • Documentation
ಉಚಿತ e ಪುಸ್ತಕಗಳ ಸಂಗ್ರಹ
  • ಧಾರ್ಮಿಕ ಗ್ರಂಥಗಳು
  • ವಿಧ್ಯಾರ್ಥಿ, ಉಧ್ಯೋಗ ಮಿತ್ರ
  • ಸಾಹಿತ್ಯ, ವೈಜ್ನಾನಿಕ,ಸಾಮಾಜಿಕ,ವೇದಾಭ್ಯಾಸ
  • _ವೈಜ್ನಾನಿಕ
  • _ಸಾಹಿತ್ಯ ಲೋಕ
  • __ಲೇಖನ,ಕಾದಂಬರಿ,ಕಥೆಗಳು
  • __ಕವನ, ಕವಿತೆಗಳು
  • __ನಾಟಕ,ಯಕ್ಷಗಾನ,ಸಾಂಸ್ಕ್ರತಿಕ
  • __ಜನಪದ ಸಾಹಿತ್ಯ,ಸಾಮಾಜಿಕ
  • __ವೇಧಾಭ್ಯಾಸ,ಪೌರೋಹಿತ್ಯ
  • ಭಜನೆಗಳು
  • ರಾಷ್ಟ್ರ,ರಾಜ್ಯ,ಭಾಷೆ
  • ಅಪ್ಲಿಕೇಷನ್ ಗಳು
Type Here to Get Search Results !
ಮುಖಪುಟSSLC Study PackageSSLC Mathematics: Parallel Gradients - Important Formulas

SSLC Mathematics: Parallel Gradients - Important Formulas

0 News
SSLC Mathematics: Parallel Gradients - Important Formulas

ಹತ್ತನೇ ತರಗತಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಸಮಾಂತರ ಶ್ರೇಢಿಗಳಿಗೆ ಸಂಬಂಧಿಸಿದ Important Formula ಗಳನ್ನು ಇಲ್ಲಿ ಅಳವಡಿಸಲಾಗಿದೆ.

ವಿದ್ಯಾರ್ಥಿಗಳು ಸತತವಾಗಿ ಇವುಗಳನ್ನು ಪ್ರತಿದಿನ ಅಭ್ಯಾಸ ಮಾಡಿದರೆ ಗಣಿತ ವಿಷಯದಲ್ಲಿ ಸಮಾಂತರ ಶ್ರೇಢಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಅತ್ಯಂತ ಸರಳವಾಗಿ ಬಿಡಿಸಬಹುದಾಗಿದೆ.

1. ಸಮಾಂತರ ಶ್ರೇಢಿಗಳು

ಸಮಾಂತರ ಶ್ರೇಢಿಯ ವ್ಯಾಖ್ಯೆ

 ಮೊದಲ ಪದವನ್ನು ಹೊರತುಪಡಿಸಿ ಪ್ರತಿಯೊಂದು ಪದವನ್ನು ಪಡೆಯಲು ಅದರ ಹಿಂದಿನ ಪದಕ್ಕೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೂಡಿಸುವುದರಿಂದ ಪಡೆಯುವ ಸಂಖ್ಯಾ ಪಟ್ಟಿಯೇ ಸಮಾಂತರ ಶ್ರೇಢಿ
ಉದಾಹರಣೆ:
  4,7,10,13,16,19,22.
  2,4,6,8,10...

ಸಮಾಂತರ ಶ್ರೇಢಿಯ ಸಾಮಾನ್ಯ ರೂಪ

a, a+d, a+2d,a+3d...
a → ಮೊದಲ ಪದ
d → ಸಾಮಾನ್ಯ ವ್ಯತ್ಯಾಸ

ಸಮಾಂತರ ಶ್ರೇಢಿಯ ವಿಧಗಳು

1) ಪರಿಮಿತ ಸಮಾಂತರ ಶ್ರೇಢಿ
 ಉದಾಹರಣೆ: 3,6,9,12,15...24
2) ಅಪರಿಮಿತ ಸಮಾಂತರ ಶ್ರೇಢಿ
 ಉದಾಹರಣೆ: 3,6,9,12,15...

ಸಮಾಂತರ ಶ್ರೇಢಿಯ ಸೂತ್ರಗಳು

ಸಮಾಂತರ ಶ್ರೇಢಿಯ nನೇ ಪದ an = a+(n-1)d
ಮೊದಲ n ಪದಗಳ ಮೊತ್ತ Sn =
n / 2
[2a+(n-1)d]
ಮೊದಲ n ಪದಗಳ ಮೊತ್ತ Sn =
n / 2
[a+l]
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ Sn =
n(n+1) / 2
ಸಮಾಂತರ ಶ್ರೇಢಿಯ nನೇ ಪದ an = Sn - Sn-1
ಸಾಮಾನ್ಯ ವ್ಯತ್ಯಾಸ d = an - an-1
3 ಅನುಕ್ರಮ ಪದಗಳು (a-d), a, (a+d)
4 ಅನುಕ್ರಮ ಪದಗಳು (a-3d), (a-d), (a+d), (a+3d)

Tags
10th Class SSLC SSLC Math Lessons SSLC Online Study Package SSLC Study Package
  • ನವೀನ

  • ಹಳೆಯದು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

ಅತೀ ಹೆಚ್ಚು ವೀಕ್ಷಿಸಲ್ಪಟ್ಪ ಪುಸ್ತಕಗಳು

Boost Your Social Media or Youtube, Telgram Channels By N1panel - smm panel    how to earn money by selling smm serviecs from N1panel

Boost Your Social Media or Youtube, Telgram Channels By N1panel - smm panel how to earn money by selling smm serviecs from N1panel

Check Adhar And Pan Link Status

Check Adhar And Pan Link Status

Daily 500 Subscribers. Use These Apps and  Websites.

Daily 500 Subscribers. Use These Apps and Websites.

ಪುಸ್ತಕದ ವಿಧಗಳು

  • Stories(En) 2
  • ಅಂಗೈಚಿಕಿತ್ಸೆ 1
  • ಅರ್ಚಕರಶ್ಲೋಕ 9
  • ಆತ್ಮಕಥೇ 1
  • ಆಯುರ್ವೇದ 1
  • ಆರೋಗ್ಯ 1
  • ಇತಿಹಾಸ 1
  • ಇನ್ನಿತರ ಕವನಗಳು 1
  • ಕಥೆಗಳು 4
  • ಕಾದಂಬರಿಗಳು 1
  • ಕ್ರಷೀ 1
  • ಗ್ರಂಥಗಳು 2
  • ಚಿಣ್ಣರಮಹಾಭಾರತ 3
  • ಚಿಣ್ಣರಿಗಾಗಿ 4
  • ಜನಪದಸಾಹಿತ್ಯ 1
  • ಜಾನಪದಗೀತೆ 1
  • ಜೈನಭಜನೆಗಳು 1
  • ಜ್ನಾನಪೀಠ 1
  • ಜ್ಯೋತಿಷ್ಯ 1
  • ದೇಶಭಕ್ತೀಗೀತೆ 1
  • ದೈನಂದಿನಶ್ಲೋಕಗಳು 1
  • ಧಾರ್ಮಿಕ 11
  • ನಾಟಕ 1
  • ಪಂಚಾಂಗ 1
  • ಪೌರೋಹಿತ್ಯ 5
  • ಪ್ರವಾಸ ಮಾಹಿತಿ 1
  • ಬಸವ ಇನ್ನಿತರ 1
  • ಬಸವಕಥೆ 1
  • ಬಸವಭಜನೆ 1
  • ಬಸವಶ್ಲೋಕ 1
  • ಬಸವಸ್ತೋತ್ರ 1
  • ಭಾವಗೀತೆ 1
  • ಭಾಷಾ ಸಂಬಂಧಿ 2
  • ಮನಹ್ ಪರಿವರ್ತನೇ 2
  • ಮಹಾಭಾರತ 1
  • ಮಹಾಭಾರತದಪಾತ್ರಪರಿಚಯ 1
  • ಯಕ್ಷಗಾನ 1
  • ರಾಜ್ಯ 1
  • ರಾಮಾಯಣ 1
  • ರಾಮಾಯಣಪಾತ್ರಪರಿಚಯ 1
  • ರೇಖೀ 1
  • ಲೇಖಕರಮಹಾಭಾರತ 1
  • ಲೇಖಕರರಾಮಾಯಣ 1
  • ಲೇಖನಗಳು 3
  • ವಾಸ್ತು 2
  • ವಿಧ್ಯಾರ್ಥಿ 28
  • ವೇದ 1
  • ವೈಜ್ನಾನಿಕ 3
  • ಶ್ರೀಮದ್ಭಗವದ್ಗೀತಾ 1
  • ಸಂಚಿಕೆ 2
  • ಸನಾತನ 2
  • ಸಾಮಾಜಿಕಚಿಂತನೆ 2
  • ಸೀತೆಯರಾಮಾಯಣ 1
  • ಸೂತ್ರ 1
  • ಸ್ತೋತ್ರಮಂಜರಿ 11
  • ಹಿಂದೂಭಜನೆಗಳು 1

ಜ್ನಾನಪೀಠರ ಅಂಕಣ

4/sidebar/ಜ್ನಾನಪೀಠ

👇ಇಲ್ಲಿ ಕಾಮೆಂಟ್ ಮಾಡಿ

4/comments/show
ಉಚಿತ e ಪುಸ್ತಕಗಳ ಸಂಗ್ರಹ

ಈ ವೆಬ್ ಕುರಿತು

ಇಲ್ಲಿರುವ ಎಲ್ಲಾ ಪುಸ್ತಕಗಳೂ free source ಆದ G15, ಮತ್ತು ಹಲವು ವಿಶ್ವ ವಿಧ್ಯಾಲಯಗಳಿಂದ ಪಡೆಯಲಾಗಿದೇ. ಹಾಗೇನಾದರೂ copyright ಕಂಡುಬಂದರೇ, ದಯವಿಟ್ಟು ತಿಳಿಸಿ. ನಿಮ್ಮಿಂದ ಈ ಬ್ಲಾಗ್ ಮತ್ತು ಇನ್ನೂ ಕನ್ನಡ ಭಾಷೆಯ ಹಲವು ಯೋಜನೆಗಳು ಮುಂದುವರಿಯಬಹುದು. cloud storageಗಳು ದುಬಾರಿ ಆಗಿರುವದರಿಂದ ನಿರ್ವಹಣೆಗಾಗಿ ಜಾಹೀರಾತು ಬಳಸಿದ್ದೇವೆ. ಕಿರಿಕಿರಿ ಗೆ ಕ್ಷಮೇ ಇರಲೀ. ಈ ಯೋಜನೆಗೆ ನೀವು ಏನಾದರೂ cloud storage/server/domain nameಗೆ ಸಹಾಯವನ್ನು ಮಾಡಬಯಸಿದರೇ ದಯವಿಟ್ಟು ಸಂಪರ್ಕಿಸಿ. ಬೆಂಬಲಿಸಿ. ಧನ್ಯವಾದಗಳು. |ಜೈ ಕರ್ನಾಟಕ|
  • Home
  • About
  • Contact us
  • Privacy Policy

Footer Copyright

Design by - Blogger Templates | Distributed by BloggerTemplate.org | Site Designed & Maintained by

ವೆಬ್ಸೈಟ್ ಬೇಕಾದಲ್ಲಿ ಸಂಪರ್ಕಿಸೀ:-Ganapati Trayambak Bhat

Email: ganapatibhat33@gmail.com

buttons=(Accept !) days=(20)

Our website uses cookies to enhance your experience. Learn More
Accept !

Contact form